ಪೂಜ್ಯಾಯ ರಾಘವೇಂದ್ರಾಯ (shloka)

 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 



ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ 

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ 




ಈ ಮೇಲಿನ ಶ್ಲೋಕ ಎಲ್ಲರಿಗೂ ತಿಳಿದಿರುವುದೇ, ಎಲ್ಲರೂ ಇದನ್ನು ದಿನದಲ್ಲಿ ೫ ಬಾರಿಯಾದರೂ ಮನಃಸ್ಪೂರ್ತಿಯಾಗಿ  ಭಕ್ತಿಯಿಂದ ಹೇಳಿಕೊಂಡರೆ ನಮ್ಮ ರಾಯರು ಎಲ್ಲರಿಗೂ ಒಳ್ಳೆಯ ಮನಸ್ಸು, ಅದರಲ್ಲಿ ನೆಮ್ಮದಿಯನ್ನು ಕೊಟ್ಟು ನಮ್ಮ ಕೈ ಹಿಡಿಯುತ್ತಾರೆ.  ಓಂ ಶ್ರೀ ಗುರು ರಾಘವೇಂದ್ರಾಯ ನಮಃ. 


Comments

Popular posts from this blog

ಹನುಮನ ಮತವೇ ಹರಿಯ ಮತವೋ (Hanumana Matave Hariya Matavo Lyrics)